ಅರಿವು

Updated: Jul 20, 2020

ಕಾಡಿನಲ್ಲಿ ದಾರಿ ತಪ್ಪಿ ಹೋಯಿತು. ಗಾಬರಿಯಾಗಿ ಮತ್ತೆ ಮುಂದಕ್ಕೆ ಸಾಗಬೇಡಿ. ಕಣ್ಣು

ಕಟ್ಟಿದಂತೆ ಆಗುತ್ತದೆ. ಅಲ್ಲೇ ಸ್ವಲ್ಪ ಹೊತ್ತು ಕುಳಿತು ಸಮಯ ಕಳೆಯಿರಿ. ದಾರಿ

ತಾನಾಗಿಯೇ ಸಿಗುತ್ತದೆ.ಮನೆ ನಾಯಿ ಉಪದ್ರ ಎಂದು ದೂರದ ಪ್ರದೇಶದಲ್ಲಿ ಬಿಟ್ಟು ಬಂದರೆ, ಅದು ನಿಮ್ಮ

ಹಿಂದೆಯೇ ಬಂದು ಮತ್ತೆ ಮನೆ ಸೇರುತ್ತದೆ.

69 views0 comments